ನನ್ನ ಶಾಲೆಯೊಂದಿಗೆ ಸೆಲ್ಫಿ

ಇದರಲ್ಲಿ ಸ್ಪರ್ಧಿಸಲು ಇಚ್ಛಿಸುವವರು ತಮ್ಮ ಶಾಲೆಯೊಂದಿಗೆ ತೆಗೆದುಕೊಂಡ ಸೆಲ್ಫಿಯನ್ನು ಕಳುಹಿಸಿ (ಇದು ತಾವು ಶಿಕ್ಷಣ ಪಡೆದ ಸರಕಾರಿ ಶಾಲೆಯಾಗಿರಲಿ) ಮತ್ತು ಇದು ಯಾವುದಕ್ಕಾಗಿ ತಮಗೆ ಮುಖ್ಯವಾಗಿದೆ ಎಂದು ಬರೆಯಿರಿ.

ನಿಮ್ಮ ಹೆಸರು (ಅಗತ್ಯ)

ಇಮೇಲ್ (ಅಗತ್ಯ)

ಮೊಬೈಲ್ ನಂಬರ್ (ಅಗತ್ಯ)

ನಿಯಮಗಳು

  • ಭಾಗವಹಿಸಲಿಚ್ಛಿಸುವವರು ಒಂದೇ ಒಂದು ಸೆಲ್ಫಿ ಕಳುಹಿಸಬೇಕು.
  • ತಾವು ಓದಿದ ಸರಕಾರಿ ಶಾಲೆಯೊಂದಿಗೆ ಈ ಸೆಲ್ಫಿ ತೆಗೆದಿರಬೇಕು
  • 250 ಪದಗಳಿಗೆ ಮೀರದಂತೆ ಯಾವುದಕ್ಕಾಗಿ ತಾವು ಓದಿದ ಸರಕಾರಿ ಶಾಲೆ ತಮಗೆ ಪ್ರಮುಖವಾಗಿದೆ ಎಂಬುದನ್ನು ತಿಳಿಸಬೇಕು.
  • ನಮ್ಮ ಫೇಸ್ ಬುಕ್ ಸ್ಪರ್ಧೆಯ ಆಲ್ಬಮ್ ನಲ್ಲಿ ಈ ಮತಿಗೊಳಿಸಿದ ಫೋಟೋವನ್ನು ಹಾಕಲಾಗುವುದು.
    ಭಾಗವಹಿಸಲಿಚ್ಛಿಸುವರು ತಮ್ಮ ಸೆಲ್ಫಿಯನ್ನು ಶೇರ್ (share ) ಮಾಡಿ ಮುತ್ತು ಹೆಚ್ಚಿನ ಲೈಕ್ಸ್ (LIKES ) ಪಡೆಯಿರಿ.
  • ಫೇಸ್ಬುಕ್ ಲೈಕ್ಸ್ LIKES ಮತ್ತು ಅತ್ತ್ಯುತ್ತಮ ಬರಹದ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು.
  • ಸ್ಪರ್ಧೆಯ ನಿಯಮಗಳಿಗನುಸಾರ ಇರುವ ಪೋಟೋಗಳನ್ನು ಮಾತ್ರ ಸ್ವೀಕರಿಸಲಾಗುವುದು.
  • ಅಂತಿಮ ಆಯ್ಕೆ ತೀರ್ಪುಗಾರರದಾಗಿರುತ್ತದೆ.

ಫೈಲ್ ಆಯ್ಕೆ ಮಾಡಿ