ಸರ್ಕಾರಿ ಶಾಲೆ ಉಳಿಸಿ ಆಂದೋಲನದ ವತಿಯಿಂದ ಸಂಗೀತ ಸಂಜೆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ನಿಧಿ ಸಂಗ್ರಹಣೆ

ನಾವು ಕಳೆದ ಅನೇಕ ದಿನಗಳಿಂದ ಸರ್ಕಾರಿ ಶಾಲೆ ಉಳಿಸಿ ಆಂದೋಲನವನ್ನು ನಡೆಸುತ್ತಿದ್ದು ಕರ್ನಾಟಕದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ .

ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನರು ನಮ್ಮೊಂದಿಗೆ ಕೈಜೋಡಿಸಿದ್ದು ಅನೇಕ ಗಣ್ಯ ವ್ಯಕ್ತಿಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದೆಬಂದಿದ್ದಾರೆ.

ಓದುವಿಕೆ ಮುಂದುವರೆಸಿ

ಅನಿಲ್ ಶೆಟ್ಟಿ – ಹೊಸ ವರ್ಷದ ಹೊಸ ಭರವಸೆ.

ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡಿ ಭರವಸೆ ಹುಟ್ಟಿಸಿದ ಯುವ ಸಾಧಕರನ್ನು ಗುರುತಿಸುವ ವಿಜಯ ಕರ್ನಾಟಕ “ಯುವ ಹವಾ” ಅಂತಿಮ ಆಯ್ಕೆಯಲ್ಲಿ ಸರ್ಕಾರಿ ಶಾಲೆ ಉಳಿಸಿ ರೂವಾರಿಯಾದ ಅನಿಲ್ ಶೆಟ್ಟಿ .

ಓದುವಿಕೆ ಮುಂದುವರೆಸಿ

ಸಚಿವರಿಲ್ಲದೆ ಅನಾಥವಾದ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸಿ

#savegovtschools movement. ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಚಿವರಿಲ್ಲದೆ ಅನಾಥವಾದ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸಿ ಮತ್ತು ಮುಂಬರುವ ಅಧಿವೇಶನದಲ್ಲಿ ರಾಜ್ಯ ಶಿಕ್ಷಣ ನೀತಿಯ ಬಗ್ಗೆ ಚರ್ಚಿಸಿ ಎಂದು ಸರ್ಕಾರಕ್ಕೆ ಆಗ್ರಹ.

Posted by Anil Shetty on Friday, November 23, 2018

ಸಚಿವರಿಲ್ಲದೆ ಅನಾಥವಾದ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸಿ ಮತ್ತು ಮುಂಬರುವ ಅಧಿವೇಶನದಲ್ಲಿ ರಾಜ್ಯ ಶಿಕ್ಷಣ ನೀತಿಯ ಬಗ್ಗೆ ಚರ್ಚಿಸಿ ಎಂದು ಸರ್ಕಾರಕ್ಕೆ ಆಗ್ರಹ.

ಓದುವಿಕೆ ಮುಂದುವರೆಸಿ

ಶಿಕ್ಷಣ ರಾಯಭಾರಿಯಾಗಿ ಚಿತ್ರ ನಟಿ ರಾಗಿಣಿ ದ್ವಿವೇದಿ

ಸರ್ಕಾರಿ ಶಾಲೆ ಉಳಿಸಿ ಚಳುವಳಿಯು ಚಿತ್ರ ನಟಿ ರಾಗಿಣಿ ದ್ವಿವೇದಿ ಅವರನ್ನು ಬೆಂಗಳೂರಿನ ಜೀವವನಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಣ ರಾಯಭಾರಿಯನ್ನಾಗಿ ಅಳವಡಿಸಿಕೊಳ್ಳಲು ಅಧಿಕೃತ ಘೋಷಣೆ ಮಾಡಲಾಯಿತು.

ಓದುವಿಕೆ ಮುಂದುವರೆಸಿ

ಅನಿಲ್ ಶೆಟ್ಟಿ ನೇತೃತ್ವದಲ್ಲಿ ಬೃಹತ್ ಸಮಾವೇಶ

ಫ್ರೀಡಂಪಾರ್ಕ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಮರ್ಪಕ “ರಾಜ್ಯ ಶಿಕ್ಷಣ ನೀತಿ” ರೂಪಿಸುವಂತೆ ಆಗ್ರಹ.

 ಸರ್ಕಾರಿಶಾಲೆ ಉಳಿಸಿ ಆಂದೋಲನವನ್ನು ಬೆಂಬಲಿಸಿ ಈಗಾಗಲೇ 2 ಲಕ್ಷಕ್ಕು ಹೆಚ್ಚು ಜನರು ಮಿಸ್ಡ್‍ಕಾಲ್ ಕೊಟ್ಟಿದ್ದು, ಸಾವಿರಾರು ಜನರು ಫ್ರೀಡಂಪಾರ್ಕ್‍ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿದರು.

ಓದುವಿಕೆ ಮುಂದುವರೆಸಿ

ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳಲು ಮುಂದಾದ ನಟಿ ಪ್ರಣೀತಾ ಸುಭಾಷ್

ನಮ್ಮ ಆಂದೋಲನದ ವತಿಯಿಂದ ಚಿತ್ರ ನಟಿ ಪ್ರಣೀತಾ ಸುಭಾಷ್ ಅವರನ್ನು “ ಶಿಕ್ಷಣ ರಾಯಭಾರಿ “ ಆಗಿ ನೇಮಕ ಮಾಡಲಾಯಿತು.

ಪ್ರಣೀತ ಅವರು ಸರ್ಕಾರಿ ಶಾಲೆ ಒಂದನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದು ಅಧಕ್ಕಾಗಿ 5 ಲಕ್ಷ ರೂಪಾಯಿ ಅನ್ನು ಧಾನ ಮಾಡಿದ್ದಾರೆ. ಚೆಕ್ಕನ್ನು ಆಂದೋಲನದ ರೂವಾರಿ ಅನಿಲ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಓದುವಿಕೆ ಮುಂದುವರೆಸಿ

ರಿಷಬ್ ಶೆಟ್ಟೆಯವರಿಂದ ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳುವ ನಿರ್ಧಾರ

#SaveGovtSchools movement. Director Rishab Shetty and we decided to adopt a government school in Mangalore.

Posted by Anil Shetty on Wednesday, October 10, 2018

ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಮತ್ತು ಚಿತ್ರ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಮಂಗಳೂರಿನ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ನಿರ್ದಾರ ಮಾಡಿದ್ದದೇವೆ – ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಹೇಳಿಕೆ.

ಓದುವಿಕೆ ಮುಂದುವರೆಸಿ