ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಗ್ರಾಮ ಪಂಚಾಯತಿಗೊಂದು ಮಾದರಿ ಶಾಲೆ ನಿರ್ಮಿಸುವ ಜವಾಬ್ದಾರಿ ಕೊಡಿ ಎಂದು ಮನವಿ.
ವೃಷಭಾವತಿ ನಗರದ ಸರ್ಕಾರಿ ಶಾಲೆಯ ಹೊಸ ನೋಟ
ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಶಿಕ್ಷಣ ರಾಯಭಾರಿಯಾದ ನಟಿ ಪ್ರಣೀತ ಸುಭಾಷ್ ಅವರು ಹಾಗು ಅನೇಕ ಚಿತ್ರ ಚಿತ್ರಕಲಾವಿದರು ಜೊತೆಗೂಡಿ ಶಾಲೆಗೆ ಹೊಸ ನೋಟ ನೀಡಿದ್ದಾರೆ.
ಸರ್ಕಾರಿ ಶಾಲೆ ಉಳಿಸಿ ಆಂದೋಲನದಿಂದ ಮಾನ್ಯ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ
ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯವರಗೆ ಗುಣಮಟ್ಟದ “ಉಚಿತ ಶಿಕ್ಷಣ” ಮತ್ತು ಸಮರ್ಪಕ “ರಾಜ್ಯ ಶಿಕ್ಷಣ ನೀತಿ” ಜಾರಿಗೆ ತರುವಂತೆ ಆಗ್ರಹಿಸಿ.
6 ತಿಂಗಳಿಂದ ಶಿಕ್ಷಣ ಸಚಿವರಿಲ್ಲ – ಸರ್ಕಾರಿ ಶಾಲೆ ಉಳಿಸಿ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ
ಸರ್ಕಾರಿ ಶಾಲೆಯ ಹೊಸ ನೋಟ
ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟಿ ಪ್ರಣೀತಾ ಸುಭಾಷ್ ಅವರು, ಈಗ ಶಾಲೆಯ ಅಭಿವೃದ್ಧಿ ಕೆಲಸದಲ್ಲಿ ಭಾಗಿಯಾಗಿದ್ದಾರೆ.
ಪ್ರಣೀತಾ ಸುಭಾಷ್ – ಸರ್ಕಾರಿ ಶಾಲೆ ಅಭವೃದ್ಧಿಗೆ ಟಿ ಶರ್ಟ್ ಬಿಡುಗಡೆ
ಕನ್ನಡ ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರಿಂದ ಅಧಿಕೃತ ಟಿ ಶರಟುಗಳ ಬಿಡುಗಡೆ
ಕನ್ನಡ ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರು ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ ನೀಡಲು ಅಧಿಕೃತ ಟಿ ಷರಟುಗಳನ್ನು ಬಿಡುಗಡೆ ಮಾಡಿದ್ದಾರೆ.
ನಿಮ್ಮ ನೆಚ್ಚಿನ ಟಿ ಶರಟುಗಳ್ಳನ್ನು ಖರೀದಿಸಿ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ ನೀಡಿ.
ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಆಂದೋಲನದ ಧ್ಯೇಯ ಗೀತೆ ( anthem )
ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಧ್ಯೆಯೆ ಗೀತೆಗೆ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ ರಿಕ್ಕಿ ಕೇಜ್ ಅವರು ಸಂಗೀತ ಸಂಯೋಜನೆ ಹಾಗು ನಿರ್ದೇಶನ ನೀಡಿದ್ದಾರೆ.