ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳಲು ಮುಂದಾದ ನಟಿ ಪ್ರಣೀತಾ ಸುಭಾಷ್

ನಮ್ಮ ಆಂದೋಲನದ ವತಿಯಿಂದ ಚಿತ್ರ ನಟಿ ಪ್ರಣೀತಾ ಸುಭಾಷ್ ಅವರನ್ನು “ ಶಿಕ್ಷಣ ರಾಯಭಾರಿ “ ಆಗಿ ನೇಮಕ ಮಾಡಲಾಯಿತು.

ಪ್ರಣೀತ ಅವರು ಸರ್ಕಾರಿ ಶಾಲೆ ಒಂದನ್ನು ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದು ಅಧಕ್ಕಾಗಿ 5 ಲಕ್ಷ ರೂಪಾಯಿ ಅನ್ನು ಧಾನ ಮಾಡಿದ್ದಾರೆ. ಚೆಕ್ಕನ್ನು ಆಂದೋಲನದ ರೂವಾರಿ ಅನಿಲ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಓದುವಿಕೆ ಮುಂದುವರೆಸಿ

ರಿಷಬ್ ಶೆಟ್ಟೆಯವರಿಂದ ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳುವ ನಿರ್ಧಾರ

#SaveGovtSchools movement. Director Rishab Shetty and we decided to adopt a government school in Mangalore.

Posted by Anil Shetty on Wednesday, October 10, 2018

ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಮತ್ತು ಚಿತ್ರ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಮಂಗಳೂರಿನ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ನಿರ್ದಾರ ಮಾಡಿದ್ದದೇವೆ – ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಹೇಳಿಕೆ.

ಓದುವಿಕೆ ಮುಂದುವರೆಸಿ

ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರತಂಡದ ಕೈಜೋಡಿಸಿಕೆ

ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಎಲ್ಲೆಡೆಯಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರತಂಡ ಕೂಡ ಆಂದೋಲನ ಜೊತೆ ಕೈಜೋಡಿಸಲಿದೆ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರತಂಡ ಮತ್ತು ಇತರ ಗಣ್ಯರು ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಮತ್ತು ಅನಿಲ್ ಶೆಟ್ಟಿರವರಿಗೆ ಹರಸಿ ಹಾರೈಸಿ ತ್ತಿರುವ ಕೆಲವು ದೃಶ್ಯಗಳನ್ನು ನೋಡಿ.

ಓದುವಿಕೆ ಮುಂದುವರೆಸಿ

ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಆಗ್ರಹ

ಸರ್ಕಾರಿ ಶಾಲೆ ಉಳಿಸಿ ಆಂದೋಲನ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಆಗ್ರಹ ವಿಶ್ವವಿದ್ಯಾನಿಲಯಗಳ ಗುಣಮಟ್ಟ ಇಳಿಕೆ ಆಗುತ್ತಿರುವ ಬಗ್ಗೆ ಕಳವಳ. ಉಪಕುಲಪತಿಗಳು ಮತ್ತು ಸಿಂಡಿಕೇಟ್ ಸದಸ್ಯರುಗಳ ನೇಮಕಾತಿಗಾಗಿ ಆಯ್ಕೆ ಸಮಿತಿ ರಚಿಸುವಂತೆ ಒತ್ತಾಯ. ಆಂದೋಲನದ ವತಿಯಿಂದ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗು ಸಿದ್ದರಾಮಯ್ಯ ಅವರಿಗೆ ಅನಿಲ್ ಶೆಟ್ಟಿ ಅವರಿಂದ ಪತ್ರ.

Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Monday, October 15, 2018

 

ವಿಶ್ವವಿದ್ಯಾನಿಲಯಗಳ ಗುಣಮಟ್ಟ ಇಳಿಕೆ ಆಗುತ್ತಿರುವ ಬಗ್ಗೆ ಕಳವಳ. ಉಪಕುಲಪತಿಗಳು ಮತ್ತು ಸಿಂಡಿಕೇಟ್ ಸದಸ್ಯರುಗಳ ನೇಮಕಾತಿಗಾಗಿ ಆಯ್ಕೆ ಸಮಿತಿ ರಚಿಸುವಂತೆ ಒತ್ತಾಯ.

ಆಂದೋಲನದ ವತಿಯಿಂದ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗು ಸಿದ್ದರಾಮಯ್ಯ ಅವರಿಗೆ ಅನಿಲ್ ಶೆಟ್ಟಿ ಅವರಿಂದ ಪತ್ರ.

ಓದುವಿಕೆ ಮುಂದುವರೆಸಿ

ಚಿತ್ರ ನಟಿ ರಾಗಿಣಿ ಅವರಿಂದ ಆಂದೋಲನಕ್ಕೆ ಬೆಂಬಲ

ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಚಿತ್ರನಟಿ ರಾಗಿಣಿ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ .ಅಭಿಯಾನದ ಪ್ರಮುಖ ಪ್ರಚಾರಕರಾದ ಅನಿಲ್ ಶೆಟ್ಟಿ ಅವರ ಸ್ನೇಹಿತರಾದ ರಾಗಿಣಿ ಅವರು ಸರ್ಕಾರಿ ಶಾಲೆ ಉಳಿಸುವ ಪ್ರಾಮುಖ್ಯತೆ ಬಗ್ಗೆ ತಿಳಿದು ಈ ಅಭಿಯಾನದಲ್ಲಿ ತೊಡಗಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸುತ್ತಾ ಬನ್ನಿ ನಾವು ಸರ್ಕಾರಿ ಶಾಲೆ ಉಳಿಸಿ ತಂಡದ ಜೊತೆ ಕೈಜೋಡಿಸೋಣ.

ಓದುವಿಕೆ ಮುಂದುವರೆಸಿ

ಸರ್ಕಾರಿ ಶಾಲೆಯ ಮಕ್ಕಳು ಕೂಡ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು ಶಿಕ್ಷಣ ಎಲ್ಲರ ಮೂಲಭೂತ ಹಕ್ಕು

ಸರ್ಕಾರಿ ಶಾಲೆಯ ಮಕ್ಕಳು ಕೂಡ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು ಶಿಕ್ಷಣ ಎಲ್ಲರ ಮೂಲಭೂತ ಹಕ್ಕುಬನ್ನಿ ಸರ್ಕಾರಿ ಶಾಲೆ ಉಳಿಸಿ ಹೋರಾಟದ ಪ್ರಮುಖ ಪ್ರಚಾರಕರಾದ ಅನಿಲ್ ಶೆಟ್ಟಿ ಅವರ ಕೈ ಬಲಪಡಿಸೋಣ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸೋಣ.ಶಾಲೆಯೊಂದು ಉಳಿದರೆ ಸಮಾಜವೇ ಕಲಿತಂತೆ , ಸರ್ಕಾರಿ ಶಾಲೆ ಉಳಿಸಿ ಆಂದೋಲನವನ್ನು ಬೆಂಬಲಿಸಲು 7676444225 ನಂಬರ್ ಗೆ ಮಿಸ್ಡ್ ಕಾಲ್ ಕೊಡಿ. #ಸರ್ಕಾರಿಶಾಲೆಉಳಿಸಿ

Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Wednesday, April 25, 2018

ಬನ್ನಿ ಸರ್ಕಾರಿ ಶಾಲೆ ಉಳಿಸಿ ಹೋರಾಟದ ಪ್ರಮುಖ ಪ್ರಚಾರಕರಾದ ಅನಿಲ್ ಶೆಟ್ಟಿ ಅವರ ಕೈ ಬಲಪಡಿಸೋಣ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸೋಣ.

ಶಾಲೆಯೊಂದು ಉಳಿದರೆ ಸಮಾಜವೇ ಕಲಿತಂತೆ , ಸರ್ಕಾರಿ ಶಾಲೆ ಉಳಿಸಿ ಆಂದೋಲನವನ್ನು ಬೆಂಬಲಿಸಲು 7676444225 ನಂಬರ್ ಗೆ ಮಿಸ್ಡ್ ಕಾಲ್ ಕೊಡಿ.

ಓದುವಿಕೆ ಮುಂದುವರೆಸಿ

ಸರ್ಕಾರಿ ಶಾಲೆಯನ್ನು ಪರಿವರ್ತಿಸಿದ ಶ್ರೀ ತಿಪ್ಪೇಸ್ವಾಮಿಗಳು

ಇದೇ ಸರಕಾರಿ ಶಾಲೆಯಲ್ಲಿ ಕಲಿತು ಇದೇ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿದ ಶ್ರೀಯುತ ಶ್ರೀ ತಿಪ್ಪೇಸ್ವಾಮಿ ಅವರಿಗೆ ಅಭಿನಂದನೆಗಳು , ಶ್ರೀಯುತರು ಈ ಶಾಲೆಯನ್ನು ಪರಿವರ್ತಿಸಿದ ಹಾಗೆಯೇ ಸರ್ಕಾರ ಮನಸ್ಸು ಮಾಡಿದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಅಥವಾ ಅಂತಾರಾಷ್ಟ್ರೀಯ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಅತ್ಯುತ್ತಮ ಸವಲತ್ತುಗಳನ್ನು ನೀಡಿ ಅತ್ಯುತ್ತಮ ಶಿಕ್ಷಣ ಕೊಡಬಹುದು ಅಷ್ಟಕ್ಕೂ ರಾಜ್ಯದ ಅತ್ಯುತ್ತಮ ಶಿಕ್ಷಕರೆಲ್ಲಾ ಸರ್ಕಾರಿ ಶಾಲೆಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.ಈ ವಿಚಾರವಾಗಿ ಸರಕಾರದ ಗಮನ ಸೆಳೆಯಲು 7676444225 ನಂಬರ್ ಗೆ ಮಿಸ್ಕಾಲ್ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಬೆಂಬಲ ನೀಡೋಣ#ಸರ್ಕಾರಿಶಾಲೆಉಳಿಸಿ #SaveGovtSchools

Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Wednesday, March 21, 2018

ಇದೇ ಸರಕಾರಿ ಶಾಲೆಯಲ್ಲಿ ಕಲಿತು ಇದೇ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿದ ಶ್ರೀಯುತ ಶ್ರೀ ತಿಪ್ಪೇಸ್ವಾಮಿ ಅವರಿಗೆ ಅಭಿನಂದನೆಗಳು , ಶ್ರೀಯುತರು ಈ ಶಾಲೆಯನ್ನು ಪರಿವರ್ತಿಸಿದ ಹಾಗೆಯೇ ಸರ್ಕಾರ ಮನಸ್ಸು ಮಾಡಿದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಅಥವಾ ಅಂತಾರಾಷ್ಟ್ರೀಯ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಅತ್ಯುತ್ತಮ ಸವಲತ್ತುಗಳನ್ನು ನೀಡಿ ಅತ್ಯುತ್ತಮ ಶಿಕ್ಷಣ ಕೊಡಬಹುದು ಅಷ್ಟಕ್ಕೂ ರಾಜ್ಯದ ಅತ್ಯುತ್ತಮ ಶಿಕ್ಷಕರೆಲ್ಲಾ ಸರ್ಕಾರಿ ಶಾಲೆಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.ಈ ವಿಚಾರವಾಗಿ ಸರಕಾರದ ಗಮನ ಸೆಳೆಯಲು 7676444225 ನಂಬರ್ ಗೆ ಮಿಸ್ಕಾಲ್ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಬೆಂಬಲ ನೀಡೋಣ

ಓದುವಿಕೆ ಮುಂದುವರೆಸಿ