ಸಮರ್ಪಕ ರಾಜ್ಯ ಶಿಕ್ಷಣ ನೀತಿ ರೂಪಿಸುವಂತೆ ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಬರೆದ ಪತ್ರಕ್ಕೆ ಶಿಕ್ಷಣ ಇಲಾಖೆಯ ಪ್ರಧಾನ ನಿರ್ದೇಶಕರಿಂದ ಶ್ಲಾಘನೆ ಮತ್ತು ಅನಿಲ್ ಶೆಟ್ಟಿ ಅವರು ಕೊಟ್ಟ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ
2 ಲಕ್ಷಕ್ಕೂ ಹೆಚ್ಚು ಜನರಿಂದ ಮಿಸ್ಸ್ಡ್ ಕಾಲ್ ಕೊಟ್ಟ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ
ಸರ್ಕಾರಿ ಶಾಲೆಗಳ ಉಳಿವಿಗಾಗಿ ನಮ್ಮೆಲ್ಲರ ಅಭಿಯಾನ… 9 ದಿನದಲ್ಲಿ 1.15 ಲಕ್ಷ ಮಿಸ್ಡ್ ಕಾಲ್! ಕರಾವಳಿಯಿಂದ ಗಡಿನಾಡಿನವರೆಗೆ ಆಂದೋಲನ. ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ… ಮಿಸ್ ಕಾಲ್ ಕೊಡಿ.7676444225… ನಿಮ್ಮೆಲ್ಲರ ಸಹಕಾರ ಎಲ್ಲ ಸಮಸ್ಯೆಗೂ ಪರಿಹಾರ…
ಸರ್ಕಾರಿ ಶಾಲೆಯ ಶಿಕ್ಷಕರು ಪಿಂಚಣಿ ಪಡೆಯಲು ಧರಣಿ
#savegovtschools movement. At a protest organized by govt aided school teachers demanding pension. I also spoke about importance of teaching English language in govt schools.
Posted by Anil Shetty on Friday, October 19, 2018
ಅನಿಲ್ ಶೆಟ್ಟಿ ಅವರು ಸರ್ಕಾರಿ ಶಾಲೆಯ ಶಿಕ್ಷಕರು ಪಿಂಚಣಿ ಪಡೆಯಲು ಧರಣಿ ನಡೆಸುತ್ತಿರುವ ಸಂಧರ್ಭದಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಕಲಿಕೆಯ ಮಹತ್ವದ ಬಗ್ಗೆ ಮಾತನಾಡಿದರು.
ರಾಜ್ಯ ಶಿಕ್ಷಣ ನೀತಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬೇಕೆಂದು ಆಗ್ರಹಿಸಿ
ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಪ್ರಮುಖ ಪ್ರಚಾರಕರಾದ ಅನಿಲ್ ಶೆಟ್ಟಿ ರವರು ರಾಜ್ಯ ಶಿಕ್ಷಣ ನೀತಿಯನ್ನು ಚುನಾವಣಾ ಪ್ರಣಾಳಿಕೆಗಳಲ್ಲಿ ಸೇರಿಸಲು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ರಿಗೆ ಪತ್ರದ ಮುಖೇನ ಬೇಡಿಕೆ ಇಟ್ಟಿರುತ್ತಾರೆ ಬನ್ನಿ ಇವರೊಂದಿಗೆ ನಾವು ಕೈಜೋಡಿಸೋಣ ರಾಜ್ಯ ಶಿಕ್ಷಣ ನೀತಿ ನಮ್ಮ ರಾಜ್ಯದ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲಿದೆ
ರಾಜ್ಯದ ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚಿಸುವಂತೆ ಸರ್ಕಾರಕ್ಕೆ ಒತ್ತಾಯ
#savegovtschools movement Announced Belagavi Chalo during winter session of the assembly to pressurise elected representatives to debate new State Education Policy “
Posted by Anil Shetty on Friday, November 2, 2018
ಚುನಾಯಿತ ಪ್ರತಿನಿಧಿಗಳು ರಾಜ್ಯದ “ಹೊಸ ಶಿಕ್ಷಣ ನೀತಿ“ಯ ಬಗ್ಗೆ ಚರ್ಚಿಸುವಂತೆ ಒತ್ತಾಯಿಸಲು ಚಳಿಗಾಲದ ಅಧಿವೇಶನದ ಸಂಧರ್ಭದಲ್ಲಿ “ಬೆಳಗಾವಿ ಚಲೋ” ಘೋಷಣೆ.
ಶಿಕ್ಷಣವು ಬಡತನವನ್ನು ಎದುರಿಸಲು ಅತ್ಯಂತ ಶಕ್ತಿಶಾಲಿ ಶಸ್ತ್ರಾಸ್ತ್ರವಾಗಿದೆ.
#savegovtschools movement Education is the most powerful weapon to fight poverty.
Posted by Anil Shetty on Saturday, October 27, 2018
ಅನಿಲ್ ಶೆಟ್ಟಿ ಅವರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸುದ್ದಿ ಕುರಿತು ಸುವರ್ಣ ನ್ಯೂಸ್ ಚಾನೆಲ್ ನೊಂದಿಗೆ ಮಾತುಕಥೆ
#savegovtschools speaking to Survana News channel on the issue of closing govt schools.
Posted by Anil Shetty on Monday, November 5, 2018
*ಸರ್ಕಾರಿ ಶಾಲೆ ಉಳಿಸಿ* ಆಂದೋಲನ
Anil Shetty *ಸರ್ಕಾರಿ ಶಾಲೆ ಉಳಿಸಿ* ಆಂದೋಲನ*ರಾಜ್ಯ ಶಿಕ್ಷಣ ನೀತಿ* ರೂಪಿಸುವಂತೆ ಆಗ್ರಹಿಸಿ ಯುವ ನಾಯಕ ಅನಿಲ್ ಶೆಟ್ಟಿಯವರ ನೇತೃತ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ವಿಧಾನಸೌಧಕ್ಕೆ ಕಾಲ್ನಡಿಗೆ.ದಿನಾಂಕ: 08/09/2018ಸಮಯ: ಬೆಳಗ್ಗೆ 11ಗಂಟೆಗೆಸ್ಥಳ: ಫ್ರೀಡಂ ಪಾರ್ಕಿನಿಂದ ವಿಧಾನಸೌಧಕ್ಕೆ.ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 50 ಲಕ್ಷ ಮಕ್ಕಳ ಭವಿಷ್ಯ ನಮ್ಮ ಕೈಲಿದೆ. ಬನ್ನಿ, ಆಂದೋಲನದಲ್ಲಿ ಭಾಗವಹಿಸಿ “ರಾಜ್ಯ ಶಿಕ್ಷಣ ನೀತಿ” ರೂಪಿಸಲು ಸರ್ಕಾರವನ್ನು ಆಗ್ರಹಿಸೋಣ ಬೆಂಬಲಿಸಲು ಮಿಸ್ಡ್ ಕಾಲ್ ಕೊಡಿ – 7676444225 ಸಂಪರ್ಕಿಸಿ :9108915444
Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Monday, February 26, 2018
*ರಾಜ್ಯ ಶಿಕ್ಷಣ ನೀತಿ* ರೂಪಿಸುವಂತೆ ಆಗ್ರಹಿಸಿ ಯುವ ನಾಯಕ ಅನಿಲ್ ಶೆಟ್ಟಿಯವರ ನೇತೃತ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ವಿಧಾನಸೌಧಕ್ಕೆ ಕಾಲ್ನಡಿಗೆ.
ದಿನಾಂಕ: 08/09/2018
ಸಮಯ: ಬೆಳಗ್ಗೆ 11ಗಂಟೆಗೆ
ಸ್ಥಳ: ಫ್ರೀಡಂ ಪಾರ್ಕಿನಿಂದ ವಿಧಾನಸೌಧಕ್ಕೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 50 ಲಕ್ಷ ಮಕ್ಕಳ ಭವಿಷ್ಯ ನಮ್ಮ ಕೈಲಿದೆ. ಬನ್ನಿ, ಆಂದೋಲನದಲ್ಲಿ ಭಾಗವಹಿಸಿ “ರಾಜ್ಯ ಶಿಕ್ಷಣ ನೀತಿ” ರೂಪಿಸಲು ಸರ್ಕಾರವನ್ನು ಆಗ್ರಹಿಸೋಣ
ಬೆಂಬಲಿಸಲು ಮಿಸ್ಡ್ ಕಾಲ್ ಕೊಡಿ –
7676444225