ಒಂದು ರೂಪಾಯಿ ಸಂಬಳಕ್ಕೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಲು ಸಿದ್ದ ಎಂದು ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿ ಇಂದ ಮುಖ್ಯ ಮಂತ್ರಿಗಳಿಗೆ ಪತ್ರ

ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಗ್ರಾಮ ಪಂಚಾಯತಿಗೊಂದು ಮಾದರಿ ಶಾಲೆ ನಿರ್ಮಿಸುವ ಜವಾಬ್ದಾರಿ ಕೊಡಿ ಎಂದು ಮನವಿ.

ಓದುವಿಕೆ ಮುಂದುವರೆಸಿ

ವೃಷಭಾವತಿ ನಗರದ ಸರ್ಕಾರಿ ಶಾಲೆಯ ಹೊಸ ನೋಟ

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಶಿಕ್ಷಣ ರಾಯಭಾರಿಯಾದ ನಟಿ ಪ್ರಣೀತ ಸುಭಾಷ್ ಅವರು ಹಾಗು ಅನೇಕ ಚಿತ್ರ ಚಿತ್ರಕಲಾವಿದರು ಜೊತೆಗೂಡಿ ಶಾಲೆಗೆ ಹೊಸ ನೋಟ ನೀಡಿದ್ದಾರೆ.

ಓದುವಿಕೆ ಮುಂದುವರೆಸಿ

ಕನ್ನಡ ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರಿಂದ ಅಧಿಕೃತ ಟಿ ಶರಟುಗಳ ಬಿಡುಗಡೆ

ಕನ್ನಡ ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರು ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ ನೀಡಲು ಅಧಿಕೃತ ಟಿ ಷರಟುಗಳನ್ನು ಬಿಡುಗಡೆ ಮಾಡಿದ್ದಾರೆ.

ನಿಮ್ಮ ನೆಚ್ಚಿನ ಟಿ ಶರಟುಗಳ್ಳನ್ನು ಖರೀದಿಸಿ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ ನೀಡಿ.

ಓದುವಿಕೆ ಮುಂದುವರೆಸಿ

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಆಂದೋಲನದ ಧ್ಯೇಯ ಗೀತೆ ( anthem )

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಧ್ಯೆಯೆ ಗೀತೆಗೆ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ ರಿಕ್ಕಿ ಕೇಜ್ ಅವರು ಸಂಗೀತ ಸಂಯೋಜನೆ ಹಾಗು ನಿರ್ದೇಶನ ನೀಡಿದ್ದಾರೆ.

ಓದುವಿಕೆ ಮುಂದುವರೆಸಿ