2 ಲಕ್ಷಕ್ಕೂ ಹೆಚ್ಚು ಜನರಿಂದ ಮಿಸ್ಸ್ಡ್ ಕಾಲ್ ಕೊಟ್ಟ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ

ಸರ್ಕಾರಿ ಶಾಲೆಗಳ ಉಳಿವಿಗಾಗಿ ನಮ್ಮೆಲ್ಲರ ಅಭಿಯಾನ… 9 ದಿನದಲ್ಲಿ 1.15 ಲಕ್ಷ ಮಿಸ್ಡ್ ಕಾಲ್! ಕರಾವಳಿಯಿಂದ  ಗಡಿನಾಡಿನವರೆಗೆ ಆಂದೋಲನ. ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ… ಮಿಸ್ ಕಾಲ್ ಕೊಡಿ.7676444225… ನಿಮ್ಮೆಲ್ಲರ ಸಹಕಾರ ಎಲ್ಲ ಸಮಸ್ಯೆಗೂ ಪರಿಹಾರ…

ನೀವು ಇಷ್ಟಪಡಬಹುದು