ಸ್ವಯಂಸೇವಕರಾಗಿ

ಮಕ್ಕಳಿಗೆ ನ್ಯಾಯಸಮ್ಮತವಾದ ಮತ್ತು ಮೌಲ್ಯಯುತ ಶಿಕ್ಷಣ ಕೊಡಿಸಲು ನಮ್ಮ ಸ್ವಯಂಸೇವಕರು ಯಾವಾಗಲೂ ನಮ್ಮೊಂದಿಗೆ ಸಹಭಾಗಿಗಳಾಗಿದ್ದರೆ. ನಮ್ಮ ಈ ಸ್ವಯಂಸೇವಕರ್ತರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ – ಮಾಹಿತಿ ತಂತ್ರಜ್ಞಾನದ ವೃತ್ತಿಪರ ಯುವಕರನ್ನೊಳಗೊಂಡಂತೆ ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಹಿರಿಯ ನಾಗರಿಕರು. ಹೆಚ್ಚಿನ ರೀತಿಯಲ್ಲಿ ಪ್ರೇರಣೆ ಕೊಡುವ ಪ್ರತಿಭಾನ್ವಿತರಾದ ಹಾಗು ಕ್ರಿಯಾಶೀಲರಾದ ಈ ನಮ್ಮ ಸ್ವಯಂಸೇವಕರು ಮಕ್ಕಳಿಗೆ ಮತ್ತು ಇನ್ನಿತರಿಗೆ ನೇರವಾಗಿ ಲಾಭದಾಯಕವಾಗುವ ಮತ್ತು ಈ ಯೋಜನೆಗೆ ನೆರವು ನೀಡುವ ಆಶಾದಾಯಕವಾದ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾವು ಸಹ ಈ ಆಂದೋಲನದಲ್ಲಿ ಭಾಗಿಯಾಗಿ.

ನಿಮ್ಮ ಹೆಸರು (ಅಗತ್ಯ)

ಇಮೇಲ್ (ಅಗತ್ಯ)

ಮೊಬೈಲ್ ನಂಬರ್ (ಅಗತ್ಯ)

ಸ್ಥಳ

ದಯವಿಟ್ಟು ಸಂಬಂಧಿತ ವಿವರಗಳನ್ನು ಇಲ್ಲಿ ನೀಡಿ (ಐಚ್ಛಿಕ)