ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಘ ರಚನೆ

ಸರ್ಕಾರಿ ಶಾಲೆ ಉಳಿಸಿ ತಂಡವು ತುಮಕೂರಿನ ಸಿರಾದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ ಸಂಘವನ್ನು ರಚಿಸಿದರು. ಈ ಸಂಘದ ಧ್ಯೆಯೆಯು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ.

ನಮ್ಮ ಆಂದೋಲನವು ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಇಂದಿನ ಶಾಲೆಗಳಿಗೆ ಕೊಡುಗೆ ನೀಡಲು ಪ್ರೇರೇಪಿಸುತ್ತಿದ್ದೇವೆ.

ನೀವು ಇಷ್ಟಪಡಬಹುದು

Leave a Reply

Your email address will not be published. Required fields are marked *