ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಆಂದೋಲನದ ಧ್ಯೇಯ ಗೀತೆ ( anthem )

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಧ್ಯೆಯೆ ಗೀತೆಗೆ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ ರಿಕ್ಕಿ ಕೇಜ್ ಅವರು ಸಂಗೀತ ಸಂಯೋಜನೆ ಹಾಗು ನಿರ್ದೇಶನ ನೀಡಿದ್ದಾರೆ.

ಈ ಹಾಡನ್ನು ಹೆಸರಾಂತ ಗಾಯಕರಾದ ವಾಸು ದೀಕ್ಷಿತ್ ಅವರು ಹಾಡಿದ್ದಾರೆ. ರಚನೆಯು ಕಿರಣ್ ಕಾವೇರಪ್ಪ ಅವರದು.

ನೀವು ಇಷ್ಟಪಡಬಹುದು

Leave a Reply

Your email address will not be published. Required fields are marked *