ಸರ್ಕಾರಿ ಶಾಲೆಯ ಹೊಸ ನೋಟ

ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟಿ ಪ್ರಣೀತಾ ಸುಭಾಷ್ ಅವರು, ಈಗ ಶಾಲೆಯ ಅಭಿವೃದ್ಧಿ ಕೆಲಸದಲ್ಲಿ ಭಾಗಿಯಾಗಿದ್ದಾರೆ.

ಸಾಕಷ್ಟು ಬದಲಾವಣೆಗಳನ್ನು ತಂದಂತಹ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿಯವರು ಇತ್ತೀಚಿಗೆ ಕ್ಯಾಂಪಸ್ ಟು ಕಮ್ಯೂನಿಟಿ ತಂಡದವರ ಜೊತೆ ಕೈಜೋಡಿಸಿ ಪೂರ್ತಿ ಶಾಲೆಗೆ ಬಣ್ಣ ಬಳೆಯುವ ಯೋಜನೆ ಹಮ್ಮಿಕೊಂಡು ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.

ಪ್ರಣೀತಾ ಸುಭಾಷ್ ಅವರು ಕೂಡ ಈ ಸಂಧರ್ಭದಲ್ಲಿ ಭಾಗವಹಿಸಿದರು.

ನೀವು ಇಷ್ಟಪಡಬಹುದು

Leave a Reply

Your email address will not be published. Required fields are marked *