ಸರ್ಕಾರಿ ಶಾಲೆಯ ಮಕ್ಕಳು ಕೂಡ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು ಶಿಕ್ಷಣ ಎಲ್ಲರ ಮೂಲಭೂತ ಹಕ್ಕುಬನ್ನಿ ಸರ್ಕಾರಿ ಶಾಲೆ ಉಳಿಸಿ ಹೋರಾಟದ ಪ್ರಮುಖ ಪ್ರಚಾರಕರಾದ ಅನಿಲ್ ಶೆಟ್ಟಿ ಅವರ ಕೈ ಬಲಪಡಿಸೋಣ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸೋಣ.ಶಾಲೆಯೊಂದು ಉಳಿದರೆ ಸಮಾಜವೇ ಕಲಿತಂತೆ , ಸರ್ಕಾರಿ ಶಾಲೆ ಉಳಿಸಿ ಆಂದೋಲನವನ್ನು ಬೆಂಬಲಿಸಲು 7676444225 ನಂಬರ್ ಗೆ ಮಿಸ್ಡ್ ಕಾಲ್ ಕೊಡಿ. #ಸರ್ಕಾರಿಶಾಲೆಉಳಿಸಿ
Posted by ಸರ್ಕಾರಿ ಶಾಲೆ ಉಳಿಸಿ – Save Govt Schools on Wednesday, April 25, 2018
ಬನ್ನಿ ಸರ್ಕಾರಿ ಶಾಲೆ ಉಳಿಸಿ ಹೋರಾಟದ ಪ್ರಮುಖ ಪ್ರಚಾರಕರಾದ ಅನಿಲ್ ಶೆಟ್ಟಿ ಅವರ ಕೈ ಬಲಪಡಿಸೋಣ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸೋಣ.
ಶಾಲೆಯೊಂದು ಉಳಿದರೆ ಸಮಾಜವೇ ಕಲಿತಂತೆ , ಸರ್ಕಾರಿ ಶಾಲೆ ಉಳಿಸಿ ಆಂದೋಲನವನ್ನು ಬೆಂಬಲಿಸಲು 7676444225 ನಂಬರ್ ಗೆ ಮಿಸ್ಡ್ ಕಾಲ್ ಕೊಡಿ.