ಕನ್ನಡ ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರಿಂದ ಅಧಿಕೃತ ಟಿ ಶರಟುಗಳ ಬಿಡುಗಡೆ

ಕನ್ನಡ ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರು ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ ನೀಡಲು ಅಧಿಕೃತ ಟಿ ಷರಟುಗಳನ್ನು ಬಿಡುಗಡೆ ಮಾಡಿದ್ದಾರೆ.

ನಿಮ್ಮ ನೆಚ್ಚಿನ ಟಿ ಶರಟುಗಳ್ಳನ್ನು ಖರೀದಿಸಿ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಬೆಂಬಲ ನೀಡಿ.

ಓದುವಿಕೆ ಮುಂದುವರೆಸಿ

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಆಂದೋಲನದ ಧ್ಯೇಯ ಗೀತೆ ( anthem )

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಧ್ಯೆಯೆ ಗೀತೆಗೆ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ ರಿಕ್ಕಿ ಕೇಜ್ ಅವರು ಸಂಗೀತ ಸಂಯೋಜನೆ ಹಾಗು ನಿರ್ದೇಶನ ನೀಡಿದ್ದಾರೆ.

ಓದುವಿಕೆ ಮುಂದುವರೆಸಿ

ಸರ್ಕಾರಿ ಶಾಲೆ ಉಳಿಸಿ ಆಂದೋಲನದ ವತಿಯಿಂದ ಸಂಗೀತ ಸಂಜೆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ನಿಧಿ ಸಂಗ್ರಹಣೆ

ನಾವು ಕಳೆದ ಅನೇಕ ದಿನಗಳಿಂದ ಸರ್ಕಾರಿ ಶಾಲೆ ಉಳಿಸಿ ಆಂದೋಲನವನ್ನು ನಡೆಸುತ್ತಿದ್ದು ಕರ್ನಾಟಕದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ .

ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನರು ನಮ್ಮೊಂದಿಗೆ ಕೈಜೋಡಿಸಿದ್ದು ಅನೇಕ ಗಣ್ಯ ವ್ಯಕ್ತಿಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದೆಬಂದಿದ್ದಾರೆ.

ಓದುವಿಕೆ ಮುಂದುವರೆಸಿ

ಅನಿಲ್ ಶೆಟ್ಟಿ – ಹೊಸ ವರ್ಷದ ಹೊಸ ಭರವಸೆ.

ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡಿ ಭರವಸೆ ಹುಟ್ಟಿಸಿದ ಯುವ ಸಾಧಕರನ್ನು ಗುರುತಿಸುವ ವಿಜಯ ಕರ್ನಾಟಕ “ಯುವ ಹವಾ” ಅಂತಿಮ ಆಯ್ಕೆಯಲ್ಲಿ ಸರ್ಕಾರಿ ಶಾಲೆ ಉಳಿಸಿ ರೂವಾರಿಯಾದ ಅನಿಲ್ ಶೆಟ್ಟಿ .

ಓದುವಿಕೆ ಮುಂದುವರೆಸಿ